
🎧 Naane Neenanthe
- Album:
- BRAT
- Singers:
- Sid Sriram, Lahari Mahesh
- Lyricist:
- Shashank
- Music By:
- Arjun Janya
- Starcast:
- Darling Krishna,Manisha,Achyuth Kumar,Ramesh Indira,Dragon Manju
- Genre:
- Love Song
- Mood:
- Soulful
Naane Neenanthe mp3 download 320kbps
Naane Neenanthe is sung by Sid Sriram, from the album "BRAT", composed by Arjun Janya.
KannadaLove SongsLyrical VideoSoulfulChartbuster
Lyrics
ನಾನೇ- ನೀನಂತೆ ನೀನಂತೆ ನೀನೇ- ನಾನಂತೆ ನಾನಂತೆ ಜೀವಾ..ಒಂದೇನೆ,ಹೃದಯ ಎರಡು ನಮ್ಮ- ನಡುವೆ ಬರಲಿ ನೂರು- ಮುನಿಸು ಜಗಳ ಹಾಗೆ.. ಇರಲಿ ಪ್ರೀತಿ ಸೊಗಡು ಜೊತೆಯಲಿ ನೀನಿದ್ದರೆ ಎದೆಯಲಿ ಸಡಗರ ನಿನ್ನ ನಗು ಎಲ್ಲದಕ್ಕೂ ಪರಿಹಾರ ನನ್ನಯ ನಾಳೆ- ನಿನ್ನಯ ಪಾಲೆ ನನ್ನಾ ಬದುಕೆ ನಿನ್ನದು ಗೆಳತಿ. ಕಾಯುವೆ ನಾನು- ರೆಪ್ಪೆಯ ಹಾಗೆ ಜನುಮ ಪೂರಾ ನಿನ್ನನ್ನೇ.. ಕೋರುವೆ ನಿನ್ನ- ಗಾಳಿಯ ಹಾಗೆ ಉಸಿರು ಇರೋ ತನಕಾನೆ.. ಚರಣ: 1: ಬದುಕಿನ ಕೊರತೆಯನು ತುಂಬಿಂದ ನಾಯಕಿಯೇ ನಿನ್ನದೆ ಮುನ್ನುಡಿಯೇ ನಲ್ಮೆಯ ಬಾಳಿಗೆ.. ಮನಸಿನ ಮಹಡಿಯಲಿ ನಿನ್ನದೇ ಮುಗುಳುನಗೆ ಕನಸಿನ ದಾರಿಯಲಿ ನಿನ್ನದೇ ದೀವಿಗೆ ನಿನ್ನ ಒಲವಾ ಕರೆಗೆ ಕೊಡುವೆ ಪೂರ್ತಿ ಸಮಯಾ ನನ್ನ ಕೊರಳಾ ಬಳಸಿ ಹೇಳು ಎಲ್ಲಾ ವಿಷಯಾ ನನ್ನಯ ಕೋಪ ನನ್ನಯ ತಾಳ್ಮೆ ಎಲ್ಲಾ ನಿನ್ನಯ ವಶವೇ ಗೆಳತಿ.. II ಕಾಯುವೆ ನಾನು II ಚರಣ: 2 (FEMALE) ನೀನು ಹತ್ತಿರ.. ಇದ್ದರೂ.. ಹುಡುಕುವೆ ನಿನ್ನನೇ.. ಅಂತ ಪರಿ ಸೆಳೆತ ನೀನು ಇನಿಯ.. ನಿನ್ನ ಬದಲು, ಬೇರೇನು, ಸಿಕ್ಕರೂನು ಒಪ್ಪೆನೂ ನೀನೇ ನನ್ನ- ನಾಡಿಮಿಡಿತ ಗೆಳೆಯಾ.. M: ಕಡಲ ಅಲೆಯಾ ಹಾಗೆ, ನೀನು ನನ್ನ ಒಳಗೆ.. F: ರಾತ್ರಿ ಸುರಿದಾ ಮಳೆಯ ಸೊಬಗು ನೀನು ನನಗೆ M: ನೋವಿಗೆ ಮದ್ದು- ನಿನ್ನಯ ಸ್ಪರ್ಶ.. ನಿನ್ನಾ ನೆನಪೇ ನನಗೆ ಹರುಷ F: ಸೋಲುವೆ ನಿನ್ನ- ಪ್ರೀತಿಯ ಮುಂದೆ, ಇಡದೆ ಯಾವ ಲೆಕ್ಕಾನೆ F: ದೇವರ ಮುಂದೆ- ಬೇಡುವೆ ನಾನು.. ಏಳೇಳು ಜನುಮ, ನಿನ್ನನ್ನೇ.. II ನಾನೇ II